ಮತ್ತೆ ಮುಂಗಾರು ದ್ವಾರಕಿ ನಿರ್ದೇಶಿಸಿದ ಮತ್ತು ಇ. ಕೃಷ್ಣಪ್ಪ ನಿರ್ಮಿಸಿದ ಭಾರತೀಯ ಕನ್ನಡ ಚಲನಚಿತ್ರವಾಗಿದೆ. == ಕಥೆ == ಪಾಕಿಸ್ತಾನದಲ್ಲಿ 21 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಾರಾಯಣ ಮಂದಗದ್ದೆಯ ನಿಜ ಜೀವನದ ಕಥೆಯನ್ನು ಮತ್ತೆ ಮುಂಗಾರು ಹೇಳುತ್ತದೆ. 2003 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಧ್ಯಸ್ಥಿಕೆಯೊಂದಿಗೆ ಅವರು ಮನೆಗೆ ಮರಳಿದರು. == ಧ್ವನಿಮುದ್ರಿಕೆ == ಚಿತ್ರದ ಸಂಗೀತವನ್ನು ಎಕ್ಸ್.ಪಾಲ್ರಾಜ್ ಸಂಯೋಜಿಸಿದ್ದಾರೆ. "ಚಿತಾ ಪಟ ಪಟ" - ಕಾರ್ತಿಕ್, ಶ್ರೇಯಾ ಗೋಶಾಲ್ (ಸಾಹಿತ್ಯ : ದ್ವಾರಕಿ ರಾಘವ) "ಹೇಳದೆ ಕಾರಣ" - ಆಶಾ ಭೋಂಸ್ಲೆ (ಸಾಹಿತ್ಯ : ದ್ವಾರಕಿ ರಾಘವ) "ಸುಮ್ಮನಿರುವ ಈ ಮನಸಿನಲಿ" - ರಂಜಿತ್ (ಸಾಹಿತ್ಯ : ದ್ವಾರಕಿ ರಾಘವ) "ಬೆಳಗಾಯಿತು" - ಹರಿಹರನ್ (ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್) "ಕಂಗಳು ಕಾಣಲಿವೇ" - ಕಾರ್ತಿಕೇಯನ್ (ಸಾಹಿತ್ಯ : ದ್ವಾರಕಿ ರಾಘವ) "ಹೇ ಜನ್ಮಭೂಮಿ" - ವಿಜಯ್ ಪ್ರಕಾಶ್, ಕೆ ಎಸ್ ಚಿತ್ರ (ಸಾಹಿತ್ಯ : ದ್ವಾರಕಿ ರಾಘವ) == ಉಲ್ಲೇಖಗಳು ==